Saturday, August 8, 2009

ಬಿಂಬ ಪ್ರತಿಬಿಂಬ...

ಇದು ಲಿಂಗನಮಕ್ಕಿ ಹಿನ್ನೀರಿನ ವೈವಿದ್ಯತೆಯ ದೃಶ್ಯ



Friday, August 7, 2009

ಎಲ್ಲವೂ ಬದುಕಿಗಾಗಿ..

ಎಲ್ಲವೂ ಬದುಕಿಗಾಗಿ..


ಎಲ್ಲವೂ ಬದುಕಿಗಾಗಿ.. ಕೊನೆಯ ಕ್ಷಣದ ವರೆಗೆ ಹೋರಾಡುವ ಮನಸ್ಸು . ಇದು ಜಗತ್ತಿನ ಎಲ್ಲ ಜೀವ ರಾಶಿಗಳಿಗೂ ಅನ್ವಯಿಸುವ ವಿಚಾರ. ಅದೇ " ಪ್ರತಿಯೊಂದು ಜೀವಿಯೂ ತನ್ನ ಬದುಕಿಗಾಗಿ ಹೋರಾಟವ ಮಾಡುತ್ತದೆ" ಎನ್ನುವ ದಾರ್ವಿನಿನ ಸಿದ್ದಾಂತ.ಹೀಗೆ ಬದುಕಿಗಾಗಿಯೇ ಕೆಲವೊಂದು ಕಷ್ಟ, ಸಂಕೋಲೆಗಳು, ನೋವುಗಳೂ. ಎಲ್ಲವನ್ನು ಸಾವದಾನಿಸಿ , ಸಂಕಷ್ಟ ಸುಳಿಗೆ, ಬಲೆಗೆ ಸಿಲುಕದೆ
ಜಾಣ್ಮೆ ತೋರುವ ಪ್ರಯತ್ನ. ಕೆಲವೊಮ್ಮೆ ಯಶ ಸಿಕ್ಕಿ, ಕೆಲವೊಮ್ಮೆ ಮರಗುವ ಸ್ಥಿತಿ