
ಎಲ್ಲವೂ ಬದುಕಿಗಾಗಿ.. ಕೊನೆಯ ಕ್ಷಣದ ವರೆಗೆ ಹೋರಾಡುವ ಮನಸ್ಸು . ಇದು ಜಗತ್ತಿನ ಎಲ್ಲ ಜೀವ ರಾಶಿಗಳಿಗೂ ಅನ್ವಯಿಸುವ ವಿಚಾರ. ಅದೇ " ಪ್ರತಿಯೊಂದು ಜೀವಿಯೂ ತನ್ನ ಬದುಕಿಗಾಗಿ ಹೋರಾಟವ ಮಾಡುತ್ತದೆ" ಎನ್ನುವ ದಾರ್ವಿನಿನ ಸಿದ್ದಾಂತ.
ಹೀಗೆ ಬದುಕಿಗಾಗಿಯೇ ಕೆಲವೊಂದು ಕಷ್ಟ, ಸಂಕೋಲೆಗಳು, ನೋವುಗಳೂ. ಎಲ್ಲವನ್ನು ಸಾವದಾನಿಸಿ , ಸಂಕಷ್ಟ ಸುಳಿಗೆ, ಬಲೆಗೆ ಸಿಲುಕದೆಜಾಣ್ಮೆ ತೋರುವ ಪ್ರಯತ್ನ. ಕೆಲವೊಮ್ಮೆ ಯಶ ಸಿಕ್ಕಿ, ಕೆಲವೊಮ್ಮೆ ಮರಗುವ ಸ್ಥಿತಿ

2 comments:
hosa pyanakke shubhashayagaLu
ella photos mast sir:)
Post a Comment